ಅಭ್ಯಾಸ ಪಂದ್ಯದಲ್ಲಿ ಧವನ್ XI ಪರವಾಗಿ ಆಡಿದ್ದ ಕನ್ನಡಿಗ ಮನೀಶ್ ಪಾಂಡೆ ಅರ್ಧ ಶತಕ ಬಾರಿಸಿದ್ದಾರೆ. ಇತ್ತ ಭುವನೇಶ್ವರ್ XI ತಂಡದಲ್ಲಿ ಆಡಿದ್ದ ಮುಂಬೈ ಬ್ಯಾಟ್ಸ್‌ಮನ್ ಸೂರ್ಯಕುಮಾರ್ ಯಾದವ್ ಕೂಡ ಸ್ಫೋಟಕ ಅರ್ಧ ಶತಕಕ್ಕಾಗಿ ಗಮನ ಸೆಳೆದಿದ್ದಾರೆ
India vs SriLanka limited over series : Bhuvi 11 won against Dhawan 11 in practice match