¡Sorpréndeme!

ಮಾದಕ ದ್ರವ್ಯದ ಹಿಂದ ಬಿದ್ದ ಇಬ್ಬರು ಆಟಗಾರರನ್ನ ಅಮಾನತು ಮಾಡಿದ ಲಂಕಾ ಕ್ರಿಕೆಟ್ ಮಂಡಳಿ

2021-06-28 611 Dailymotion

ಇಂಗ್ಲೆಂಡ್ ವಿರುದ್ಧದ 3 ಪಂದ್ಯಗಳ ಟಿ20 ಸರಣಿಯಲ್ಲಿ ಶ್ರಿಲಂಕಾ ಭಾನುವಾರ 3ನೇ ಪಂದ್ಯದಲ್ಲಿ ಸೋಲು ಕಂಡಿತ್ತು. ಈ ಸೋಲಿನ ನಂತರ ರಾಥ್ರಿ ಶ್ರೀಲಂಕಾ ಕ್ರಿಕೆಟಿಗರಾದ ನಿರೋಶನ್ ಡಿಕ್ವೆಲ್ಲಾ ಹಾಗೂ ಕುಸಾಲ್ ಮೆಂಡಿಸ್ ನೈಟ್‌ಔಟ್‌ ಹೋಗಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು

Sri Lanka lost the 3rd match of the three-match T20 series against England on Sunday. Following the defeat, Rothri went viral on Sri Lankan cricketer Niroshan Dickwella and Kusal Mendis' night out video