ಜೂನ್ 23 ಬುಧವಾರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ಗೆ ಮೀಸಲು ದಿನ ಎಂದು ನಿಗದಿಪಡಿಸಲಾಗಿದೆ. ಟೆಸ್ಟ್ ಪಂದ್ಯದ ಐದು ದಿನಗಳಲ್ಲಿ ಮಳೆಯಿಂದಾಗಿ ವ್ಯರ್ಥವಾದ ಅವಧಿಯನ್ನು ಈ ಮೀಸಲು ದಿನದಲ್ಲಿ ಸರಿದೂಗಿಸಲು ಮೀಸಲಿಡಲಾಗಿದೆ. 2018ರಲ್ಲಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಆರಂಭಕ್ಕೂ ಮುನ್ನವೇ ಮೀಸಲು ದಿನವನ್ನು ನಿಗದಿಪಡಿಸುವ ನಿರ್ಧಾರ ಮಾಡಲಾಗಿತ್ತು. ಕಳೆದ ಮೇ 28ರಂದು ಇದನ್ನು ಅಧಿಕೃತವಾಗಿ ಘೋಷಿಸಲಾಯಿತು
World test Championship final 2021 : Reserve day rules