ನಟಿ ಮತ್ತು ತೃಣಮೂಲ ಕಾಂಗ್ರೆಸ್ ಸಂಸದೆ ನುಸ್ರತ್ ಜಹಾನ್ ಅವರ ಸಂಸಾರದ ಜಗಳ ಬೀದಿಗೆ ಬಂದಿದೆ. ಇವರಿಬ್ಬರ ನಡುವಿನ ಜಗಳಕ್ಕೆ ಬೆಂಗಾಲಿ ನಟ ಯಶ್ ದಾಸ್ ಗುಪ್ತ ಕಾರಣ ಅನ್ನುವ ಗಾಸಿಪ್ ಹರಿದಾಡುತ್ತಿದೆNusrat Jahan Says Marriage with Nikhil Jain is Akin to 'Live-in Relationship'