¡Sorpréndeme!

ಕರ್ನಾಟಕದ ಮೇಲೆ ಮೋದಿಗೆ ಲವ್ ಕಡಿಮೆಯಾಗಿದ್ದು ಯಾಕೆ? | Oneindia Kannada

2021-05-13 2,110 Dailymotion

1,200 ಮೆಟ್ರಿಕ್ ಟನ್ ಆಕ್ಸಿಜನ್ ಅನ್ನು ಕೇಂದ್ರ ಸರಕಾರ ಪೂರೈಸುತ್ತಿಲ್ಲ. ಯಾಕೆ ಕರ್ನಾಟಕದ ಮೇಲೆ ಮಲತಾಯಿ ಧೋರಣೆ, ಜನ ದಂಗೆ ಎದ್ದಾರು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಎಚ್ಚರಿಸಿದ್ದಾರೆ
#NarendraModi #Government #Kumaraswamy #Oxygen
Narendra Modi Led Union Government Not Supplying Sufficient Oxygen To State: H D Kumaraswamy Tweet