¡Sorpréndeme!

ಆಸ್ಟ್ರೇಲಿಯಾ ಆಟಗಾರರನ್ನು ತವರಿಗೆ ಕಳುಹಿಸಲು ಮುಂದಾದ್ರಾ ಸೋನು ಸೂದ್? | Filmibea Kannada

2021-05-07 768 Dailymotion

ಐಪಿಎಲ್ ಬ್ಯಾನ್ ಆಗಿರೋದ್ರಿಂದ ಆಸ್ಟ್ರೇಲಿಯಾದ ಆಟಗಾರರನ್ನು ವಾಪಸ್ ಅವರ ತವರಿಗೆ ಕಳುಹಿಸಿಕೊಡಲು ಸಹಾಯ ಮಾಡಿ ಅಂತ ನೆಟ್ಟಿಗನೊಬ್ಬ ಕೇಳಿದ ಪ್ರಶ್ನೆಗೆ ಸೋನು ಸೂದ್ ಕೊಟ್ಟ ಉತ್ತರ ಏನು ಗೊತ್ತಾ

know sonu soodh's answer for the saying of a netizen asking for a help Australian players return to their home country from ban of IPL?