ಐಪಿಎಲ್ 2021ರ ಆವೃತ್ತಿ ರದ್ದಾಗಿರುವುದಾಗಿ ತಿಳಿಸುವಾಗ ಬಿಸಿಸಿಐ, 'ಸದ್ಯಕ್ಕೆ ನಾವು 2021ರ ಐಪಿಎಲ್ ಅನ್ನು ರದ್ದುಗೊಳಿಸುತ್ತಿದ್ದೇವೆ. ಮುಂದೆ ಹೊಸ ವೇಳಾಪಟ್ಟಿಯತ್ತ ಕಾರ್ಯೋನ್ಮುಖರಾಗಲಿದ್ದೇವೆ. ಸದ್ಯಕ್ಕಂತೂ ಅನಿರ್ಧಿಷ್ಟಾವಧಿಗೆ ಐಪಿಎಲ್ ರದ್ದಾಗಿದೆ,' ಎಂದು ಹೇಳಿತ್ತು. ಇದರರ್ಥ ಕೊರೊನಾ ಪ್ರಕರಣಗಳು ತಗ್ಗಿದ ಮೇಲೆ ಹೊಸ ವೇಳಾಪಟ್ಟಿಯ ಪ್ರಕಾರ ಐಪಿಎಲ್ ಮುಂದಿನ ಪಂದ್ಯಗಳು ನಡೆದರೂ ನಡೆಯಬಹುದು
Indian Premier League 2021 postponed due to Corona reason and new IPL schedule will be releasing soon