¡Sorpréndeme!

ಮಾಲಾಶ್ರೀ ಪತಿ ರಾಮುಗೆ ಕೋಟಿ ರಾಮು ಹೆಸರು ಬಂದಿದ್ದು ಹೇಗೆ? | Filmibeat Kannada

2021-04-27 1 Dailymotion

ಕನ್ನಡ ಚಿತ್ರರಂಗದಲ್ಲಿ ನಿರ್ಮಾಪಕರಾಗಿ ಖ್ಯಾತಿ ಪಡೆದಿರುವ ರಾಮು ಲ,ಕೋಟಿ ರಾಮು ಅನ್ನೋ ಹೆಸರು ಪಡೆದಿದ್ದೇ ಇಂಟರೆಸ್ಟಿಂಗ್ ಕಹಾನಿ. ರಾಮು ಎಂಟರ್ ಪ್ರೈಸಸ್ ಸಂಸ್ಥೆ ಎಂಬ ಸ್ವಂತ ಬ್ಯಾನರ್ ಅಡಿಯಲ್ಲಿ ಹಿಟ್ ಚಿತ್ರಗಳನ್ನು ಸ್ಯಾಂಡಲ್ವುಡ್ಗೆ ನೀಡಿದ್ದಾರೆ

Ramu is well known as a producer in Kannada cinema. it's quite interesting that how he got the name as Koti Ramu. He has given many hit films under his own banner "Ramu enterprises".