¡Sorpréndeme!

ಖ್ಯಾತ ಖಳ ನಟ Raghuvaran ಪತ್ನಿಯಿಂದ ದೂರವಾಗಿದ್ದು ಯಾಕೆ? | Filmibeat Kannada

2021-04-17 369 Dailymotion

ದಕ್ಷಿಣ ಭಾರತದ ಹೆಸರಾಂತ ನಟಿ ರೋಹಿಣಿಯವರ ನ್ನು ರಘುವರನ್ ಅವರು ಪ್ರೀತಿಸಿ ಮದುವೆಯಾಗುತ್ತಾರೆ. ಇವರ ಪ್ರೀತಿಯ ಫಲವಾಗಿ ರಿಷಿವರನ್ ಎಂಬ ಮಗನಿದ್ದಾನೆ. ಕುಟುಂಬದಲ್ಲಿ ವೈಮನಸ್ಸು ಉಂಟಾಗಿ ಡಿವೋರ್ಸ್ ತೆಗೆದುಕೊಂಡು ರೋಹಿಣಿ ಪತಿಯಿಂದ ದೂರವಾಗ್ತಾರೆ.

Raghuvaran married actress Rohini. she is an Indian actress, lyricist, screenwriter, voice actor, and director. She has mainly acted in Tamil, Malayalam,telugu.