ಟಾಟಾ ಮೋಟಾರ್ಸ್ ಭಾರತದಲ್ಲಿ ಸೆರಾಮಿಕ್ ಕೋಟಿಂಗ್ ಸರ್ವೀಸ್ ಅನ್ನು ಆರಂಭಿಸಿದೆ. ಇದೇ ಮೊದಲ ಬಾರಿಗೆ ಆರಂಭಿಸಲಾಗಿರುವ ಈ ಸೇವೆಯನ್ನು ಮೊದಲು ಟಾಟಾ ಸಫಾರಿ ಗ್ರಾಹಕರಿಗೆ ನೀಡಲಾಗುತ್ತದೆ.
ಸೆರಾಮಿಕ್ ಕೋಟಿಂಗ್ ಸರ್ವೀಸ್ ಪಡೆಯಲು ರೂ.28,500 ನಿಗದಿಪಡಿಸಲಾಗಿದೆ. ಗ್ರಾಹಕರು ತಮ್ಮ ಹತ್ತಿರದಲ್ಲಿರುವ ಟಾಟಾ ಮೋಟಾರ್ಸ್ ಅಧಿಕೃತ ಮಾರಾಟಗಾರರ ಬಳಿ ಈ ಸರ್ವೀಸ್ ಬಗ್ಗೆ ಮಾಹಿತಿ ಪಡೆಯಬಹುದು.
ಸೆರಾಮಿಕ್ ಕೋಟಿಂಗ್ ಸರ್ವೀಸ್ ಕಾರುಗಳ ಲುಕ್ ಹೆಚ್ಚಿಸಲು ಬಳಸಲಾಗುವ ಸುಧಾರಿತ ಹೈಡ್ರೋಫಿಲಿಕ್ ಫಾರ್ಮ್ಯುಲೇಶನ್ ಟೆಕ್ನಾಲಜಿಯನ್ನು ಬಳಸುವ ವಿಧಾನವಾಗಿದೆ.
ಟಾಟಾ ಮೋಟಾರ್ಸ್ ಸೆರಾಮಿಕ್ ಕೋಟಿಂಗ್ ಸರ್ವೀಸ್ ಬಗೆಗಿನ ಮತ್ತಷ್ಟು ವಿವರಗಳಿಗಾಗಿ ಈ ವೀಡಿಯೊ ನೋಡಿ.