¡Sorpréndeme!

ಡಿಕೆಶಿ ಶಿವರಾಜಕುಮಾರ್ ಅವರ ಭೇಟಿಗೆ ಕಾರಣ ಏನು? | Oneindia Kannada

2021-03-15 372 Dailymotion

ಶಿವರಾಜ್ ಕುಮಾರ್ ಅವರು ನಮ್ಮ ಆತ್ಮೀಯರು. ಅವರ ಕುಟುಂಬ ಇಡೀ ದೇಶ ಹಾಗೂ ರಾಜ್ಯದ ಆಸ್ತಿ. ಆ ಕುಟುಂಬದ ಮೇಲೆ ನಮಗೆ ಅಪಾರ ಗೌರವವಿದೆ. ನಮಗೂ ಅವರ ಜತೆ ವೈಯಕ್ತಿಕ ಸಂಬಂಧಗಳಿವೆ" ಎಂದು ಹೇಳಿದರು
Shivraj Kumar is our best friend His family is the property of the entire country and the state We have tremendous respect for that family We have personal ties with him