¡Sorpréndeme!

KGF 2 ಬೆನ್ನಿಗೆ ನಿಂತ ಟಾಲಿವುಡ್ ನ ಇಬ್ಬರು ಸೂಪರ್ ಸ್ಟಾರ್ಸ್..? | Filmibeat Kannada

2021-03-09 1,111 Dailymotion

ಜುಲೈ 16ಕ್ಕೆ ಕೆಜಿಎಫ್ ಚಾಪ್ಟರ್ 2 ರಿಲೀಸ್ ಮಾಡಲಾಗುತ್ತದೆ ಎಂದು ಅಧಿಕೃತವಾಗಿ ಪ್ರಕಟಣೆ ಸಹ ಮಾಡಲಾಗಿದೆ. ಮೊದಲ ಭಾಗಕ್ಕಿಂತ ಚಾಪ್ಟರ್ 2ರ ಮೇಲೆ ಹೆಚ್ಚಿನ ನಿರೀಕ್ಷೆ, ಬಿಸಿನೆಸ್ ಲೆಕ್ಕಾಚಾರ ಜೋರಾಗಿದೆ. ಕನ್ನಡಕ್ಕಿಂತ ಹಿಂದಿ ಹಾಗೂ ತೆಲುಗು ಮಾರ್ಕೆಟ್‌ನಲ್ಲಿ ಕೆಜಿಎಫ್ ಹೆಚ್ಚು ಸದ್ದು ಮಾಡ್ತಿದೆಯಂತೆ. ಸದ್ಯ ಟಾಲಿವುಡ್ ಮಾಯಾನಗರಿಯಲ್ಲಿ ಹರಿದಾಡುತ್ತಿರುವ ಸುದ್ದಿ ಪ್ರಕಾರ ಟಾಲಿವುಡ್‌ನ ಇಬ್ಬರು ಸೂಪರ್ ಸ್ಟಾರ್‌ಗಳು ಪ್ರಿ-ರಿಲೀಸ್ ಕಾರ್ಯಕ್ರಮಕ್ಕೆ ಅತಿಥಿಯಾಗಿ ಆಗಮಿಸಲಿದ್ದಾರಂತೆ. ಯಾರದು?

According to Tollywood Latest Buzz, Two Big Superstar will be Participate In KGF Chapter Pre Release Event?.