ಸುದೀಪ್ ಒಬ್ಬ ಅದ್ಭುತ ವಾಗ್ಮಿ ಎಂಬುದು ಮತ್ತೊಮ್ಮೆ-ಮಗದೊಮ್ಮೆ ಸಾಬೀತಾಗುತ್ತಲೇ ಇದೆ ಬಿಗ್‌ಬಾಸ್ ಕನ್ನಡ 8 ರ ಮೊದಲ ವೀಕೆಂಡ್ ಎಪಿಸೋಡ್‌ನಲ್ಲಿ ಸುದೀಪ್ ಅವರು ಸ್ಪರ್ಧಾಳುಗಳನ್ನು ಅದ್ಭುತವಾಗಿ ನಿಭಾಯಿಸಿದರು. ಇಡೀಯ ವಾರ ನಡೆದ ಜಗಳ-ಗಲಾಟೆ ಎಲ್ಲವನ್ನೂ ಮರೆತು ವೀಕೆಂಡ್ ಎಪಿಸೋಡ್‌ನಲ್ಲಿ ಭಾನುವಾರ ಎಲ್ಲ ಸ್ಪರ್ಧಿಗಳು ಸುದೀಪ್ ಮಾತಗಳನ್ನು ಕೇಳಿ ನಕ್ಕು-ನಲಿದು ವಾರದ ಒತ್ತಡವನ್ನೆಲ್ಲವನ್ನೂ ಮರೆತರು.
Bigg Boss Kannada 8: Sudeep discusses how to make a good tea.