ಭಾರತ ಸರ್ಕಾರದ ಕೋವಿಡ್-19 ಲಸಿಕಾ ಯೋಜನೆಗೆ ಕುಟುಂಬ ಸದಸ್ಯರ ಹೆಸರು ನೊಂದಾಯಿಸಿ ಎಂದು ರಿಲಾಯನ್ಸ್ ಗ್ರೂಪ್ ಕಂಪನಿಗಳ ಎಲ್ಲಾ ಉದ್ಯೋಗಿಗಳಿಗೆ ನೀತಾ ಅಂಬಾನಿ ಕರೆ ನೀಡಿದ್ದಾರೆ. ಲಸಿಕೆಯ ಎಲ್ಲಾ ವೆಚ್ಚವನ್ನೂ ಕಂಪನಿಯೇ ಭರಿಸುತ್ತದೆ ಎಂದೂ ಅವರು ತಿಳಿಸಿದ್ಧಾರೆ
#NitaAmbani #RelianceGroup
Nita Ambani has called on all employees of Reliance Group companies to register their family members for the covid-19 vaccine scheme of the Government of India. They also say that the company will cover all costs of the vaccine