¡Sorpréndeme!

ಕಿಚ್ಚನ ಮೆಚ್ಚಿನ ಸೀಸನ್ ಯಾವುದು? ಮೆಚ್ಚಿನ ಸ್ಪರ್ಧಿ ಯಾರು? | Filmibeat Kannada

2021-02-26 442 Dailymotion

ಕನ್ನಡ ಬಿಗ್‌ಬಾಸ್‌ ನ ಈ ವರೆಗಿನ ಎಂಟು ಸೀಸನ್‌ಗಳನ್ನು ಸುದೀಪ್ ಒಬ್ಬರೇ ನಡೆಸಿಕೊಟ್ಟಿದ್ದು. ಇಷ್ಟು ವರ್ಷಗಳಲ್ಲಿ ಸುದೀಪ್ ಅವರ ಮೆಚ್ಚಿನ ಸೀಸನ್ ಯಾವುದು, ಕಷ್ಟದ ಸೀಸನ್ ಯಾವುದಾಗಿತ್ತು, ಇಷ್ಟದ ಸ್ಪರ್ಧಿ ಯಾರಾಗಿದ್ದರು ಎಂಬ ಪ್ರಶ್ನೆಗಳಿಗೆ ಸುದೀಪ್ ಉತ್ತರ ಹೀಗಿತ್ತು

Which season is Sudeep's favorite Bigg Boss season, and Which contestant is his favorite contestant?