¡Sorpréndeme!

ಅರ್ಜುನ್ ತೆಂಡೂಲ್ಕರ್ ಯಾವ ತಂಡಕ್ಕೆ ? ಎಷ್ಟು ಮೊತ್ತಕ್ಕೆ ಸೇಲ್ ಆದರು ? | Oneindia Kannada

2021-02-19 6,625 Dailymotion

ಚೆನ್ನೈಯ ಖಾಸಗಿ ಹೋಟೆಲ್‌ನಲ್ಲಿ 2021ರ ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್‌) ಸೀಸನ್‌ಗೆ ಸಂಬಂಧಿಸಿ ಆಟಗಾರರ ಹರಾಜು ಪ್ರಕ್ರಿಯೆ ನಡೆದಿದೆ. 26ರ ಹರೆಯದ, ಕೇರಳದ ಯುವ ಬ್ಯಾಟ್ಸ್‌ಮನ್, ವಿಕೆಟ್ ಕೀಪರ್ ಮೊಹಮ್ಮದ್ ಅಝರುದ್ದೀನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಆರ್‌ಸಿಬಿ ಪಾಲಾಗಿದ್ದಾರೆ.

IPL will be as interesting as Ever. We now have a clear idea about all the teams after yesterday's mini-auction process