¡Sorpréndeme!

ಮೂರನೇ ಪಂದ್ಯಕ್ಕೆ ಆಡುವ ಬಳಗದಲ್ಲಿ Rohit ಒಳಗೆ Mayank ಹೊರಗೆ

2021-01-06 82 Dailymotion

ಸಿಡ್ನಿಯಲ್ಲಿ ಭಾರತ ಹಾಗೂ ಆಸ್ಟ್ರೇಲಿಯಾ ಸರಣಿಯ ಮೂರನೇ ಪಂದ್ಯದಲ್ಲಿ ಗುರುವಾರ ಮುಖಾಮುಖಿಯಾಗಲಿದೆ. ಈ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಕಣಕ್ಕಿಳಿಯುವ ಟೀಮ್ ಇಂಡಿಯಾದ 11 ಆಟಗಾರರ ಬಳಗವನ್ನು ಬಿಸಿಸಿಐ ಘೋಷಿಸಿದೆ.
BCCI announces playing 11 for tomorrow's match and there are few major changes in the team compared to last match