¡Sorpréndeme!

Covid Vaccine ಬಂದ್ರೂ ಮಾಸ್ಕ್ ಕಡ್ಡಾಯ ಹಾಕಬೇಕಾ ? ! | Oneindia Kannada

2021-01-06 320 Dailymotion

ಕೋವಿಡ್ ಗೆ ವ್ಯಾಕ್ಸಿನ್ ಬಂದಿದೆ. ಎಲ್ಲಾ ಕಡೆ ಟ್ರಯಲ್ ಮಾಡ್ತಿದ್ದಾರೆ. ಇನ್ಯಾಕೆ ಈ ಮಾಸ್ಕ್ ಅಂತ ಬಿಸಾಡಬೇಡಿ. ವಾಕ್ಸಿನ್ ತಗೊಂಡ್ರೂ ಕಡ್ಡಾಯವಾಗಿ ಮಾಸ್ಕ್ ಹಾಕಿ ಸಾಮಾಜಿಕ ಅಂತರ ಕಾಯ್ದುಕೊಳ್ಳಿ ! ಇಲ್ಲಾ ಅಂದ್ರೆ ಜೀವಾನೇ ಹೋಗಿ ಬಿಡುತ್ತೆ ಅಂತಾರೆ ವೈದ್ಯರು


Why we still need to wear mask even after getting a COVID-19 vaccine experts says.