¡Sorpréndeme!

ದೀಪಾವಳಿ ಸಮಯದಲ್ಲಿ ಮೋದಿ ಮಾಡಿದ್ದಾದರೂ ಏನು? | Oneindia Kannada

2020-11-14 5 Dailymotion

ತಮ್ಮ ಸಂಪ್ರದಾಯವನ್ನು ಉಳಿಸಿಕೊಂಡು ಪ್ರಧಾನಿ ನರೇಂದ್ರ ಮೋದಿ ಅವರು ರಾಜಸ್ಥಾನದ ಜೈಸಲ್ಮೇರ್‌ನಲ್ಲಿ ಸಶಸ್ತ್ರ ಪಡೆಗಳೊಂದಿಗೆ ದೀಪಾವಳಿಯನ್ನು ಆಚರಿಸುತ್ತಿದ್ದಾರೆ. "ನೀವು ಇಲ್ಲದೆ ನನ್ನ ದೀಪಾವಳಿ ಅಪೂರ್ಣವಾಗಿದೆ" ಎಂದು ಪಿಎಂ ಸೈನಿಕರನ್ನುದ್ದೇಶಿಸಿ ಹೇಳಿದರು


#Deepavali #Modi
Keeping Up With His Tradition, Prime Minister Narendra Modi is Celebrating Armed Forces With Rajasthan's Jaisalmer In Celebrating Diwali. "My Diwali is without you incomplete," PM said in his address to the soldiers