¡Sorpréndeme!

SPB ನಡೆದು ಬಂದ ಹಾದಿ ಹೇಗಿತ್ತು ಗೊತ್ತಾ..? | Filmibeat Kannada

2020-09-26 2,728 Dailymotion

ಸಂಗೀತ ಸರಸ್ವತಿಯ ಕಂಠ ಗಾಯಕಿ ಎಸ್.ಜಾನಕಿ ಆಗಿದ್ದರೆ ಭಾವ ಎಸ್‌.ಪಿ.ಬಾಲಸುಬ್ರಹ್ಮಣ್ಯಂ. 'ನಿನಗಿಂತಲೂ ಚೆನ್ನಾಗಿ ಹಾಡುವವರು ಇದ್ದಾರೆ, ಆದರೆ ನಿನ್ನಷ್ಟು ಭಾವ ತುಂಬಿ ಹಾಡುವವರು ಯಾರೂ ಇಲ್ಲ' ಹೀಗೆಂದು ಎಸ್.ಜಾನಕಿ ಅವರು ಬಾಲಸುಬ್ರಹ್ಮಣ್ಯಂ ಗೆ ಹೇಳಿದ್ದರು.
SP Balasubrahmanyam life journey. He born in Andhra Pradesh Nellore.