ಆಗಸ್ಟ್ 15ರಂದು ಯಾವುದೇ ಹಿಂದೆ ಮುಂದಿಲ್ಲದ ಪೋಸ್ಟ್ ಒಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡತೊಡಗಿತ್ತು. ಕೋವಿಡ್-19 ಲಸಿಕೆಯ ಎರಡನೆಯ ಡೋಸ್ ಪಡೆದುಕೊಂಡ ಬಳಿಕ ಪುಟಿನ್ ಮಗಳು ಮೃತಪಟ್ಟಿದ್ದಾರೆ ಎಂಬ ವರದಿ ಟೊರಾಂಟೊ ಟುಡೆ ಎಂಬ ವೆಬ್‌ಸೈಟ್‌ನಲ್ಲಿ ಪ್ರಕಟವಾಗಿತ್ತು.
A Fake News about Russia president Vladimir Putin's daughter was died after taking COVID-19 vaccine was circulating. Here is the fact.