ಇದು ಕಲಾವಿದನೊಬ್ಬ ಕಾವಲುಗಾರನಾದ ಕಥೆ! ಅಪಾರ್ಟ್ಮೆಂಟ್ ಕಾವಲುಗಾರನಿಗೆ ಅನಾರೋಗ್ಯದ ಕಾರಣ ಧಾರವಾಹಿ ನಟ ಅಪಾರ್ಟ್ಮೆಂಟ್ ಕಾವಲು ಕಾಯಲು ಮುಂದಾಗಿದ್ದಾರೆ.Apartment security falls illa nd serial actor who lives in the apartment wears his shoes