¡Sorpréndeme!

No Practice Session till August : Ganguly ಆಗಸ್ಟ್‌ವರೆಗೂ ಟೀಮ್ ಇಂಡಿಯಾಗೆ ಟ್ರೈನಿಂಗ್ ಕ್ಯಾಂಪ್ ಸಾಧ್ಯವಿಲ್ಲ

2020-06-29 248 Dailymotion

ಕೆಲ ದೇಶಗಳು ತರಬೇತಿಯನ್ನು ಆರಂಭಿಸಿದರೆ ಕೆಲ ತಂಡಗಳು ಅಂತಾರಾಷ್ಟ್ರೀಯ ಕ್ರಿಕೆಟ್ ಸರಣಿಗೆ ಸಜ್ಜಾಗಿದೆ. ಆದರೆ ಭಾರತೀಯ ಕ್ರಿಕೆಟ್‌ಗೆ ಸದ್ಯಕ್ಕೆ ಪುನರಾರಂಭವಾಗುವ ಲಕ್ಷಣ ಗೋಚರಿಸುತ್ತಿಲ್ಲ. ಇದನ್ನು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಖಚಿತಪಡಿಸಿದ್ದಾರೆ.


IPL and T20 world cup are put on a hold . But other teams are getting ready for bi lateral series. Meanwhile India is not yet ready to do the practicing