¡Sorpréndeme!

IPL ಪಂದ್ಯ ನಡೆಯೋದು ಭಾರತದಲ್ಲೋ? ವಿದೇಶದಲ್ಲೋ? | IPL 2020 | Oneindia Kannada

2020-06-04 1,313 Dailymotion

ರಂಗು ರಿಂಗಿನ ಕ್ರಿಕೆಟ್ ಟೂರ್ನಿ ಇಂಡಿಯನ್ ಪ್ರೀಮಿಯರ್ ಲೀಗ್​ಯಾವಾಗ ಎಂಬ ಪ್ರಶ್ನೆಗೆ ಉತ್ತರ ಸಿಗುವ ಕಾಲ ಹತ್ತಿರವಾಗ್ತಿದೆ.ಎನ್ನಲಾಗುತ್ತಿದೆ.ಅನಿರ್ದಿಷ್ಟಾವಧಿಗೆ ಮುಂದೂಡಲ್ಪಟ್ಟ ಐಪಿಎಲ್ ಭವಿಷ್ಯ, ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಮೇಲೆ ನಿಂತಿದೆ. ಏಕೆಂದರೆ ಟಿ20 ವರ್ಲ್ಡ್​ಕಪ್ ಮುಂದೂಡಲ್ಪಟ್ಟರೆ ಅದೇ ದಿನಾಂಕದಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ ಆಯೋಜಿಸಲು ಬಿಸಿಸಿಐ ಚಿಂತಿಸಿದೆ.

Board of Control for Cricket in India (BCCI) is discussing all the possible options to hold the 2020 edition of the Indian Premier League (IPL), even staging the event outside the country but as their last resort.