ಸೊರಬದ ಶಾಸಕ ಕುಮಾರ್ ಬಂಗಾರಪ್ಪ ಸಾರ್ವಜನಿಕರಿಂದ ದೂರು ಬಂದ ಹಿನ್ನೆಲೆಯಲ್ಲಿ ಸಬ್ ರಿಜಿಸ್ಟರ್ ಆಫೀಸ್ ನಲ್ಲಿ ಸಾರ್ವಜನಿಕರಿಗೆ ಆಗುತ್ತಿದ್ದ ಅನ್ಯಾಯವನ್ನು ತಡೆಗಟ್ಟಲು ಸ್ವತಹ ತಾವೇ ಮುಂದೆ ನಿಂತು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಲ್ಲದೆ ಕಚೇರಿಯಲ್ಲಿದ್ದ ಕೆಲವು ಆಫೀಸರ್ಗಳ ಸ್ಥಳವನ್ನು ಸ್ಥಳಾಂತರ ಮಾಡಿ ಎಲ್ಲಕಡೆ ಸಿಸಿ ಕ್ಯಾಮೆರಾ ಹಾಕುವಂತೆ ಆದೇಶವನ್ನು ನೀಡಿದ್ದಾರೆ.