¡Sorpréndeme!

ಅನಂತ್ ನಾಗ್ ಗಾಯತ್ರಿಯವರಿಗೆ ಏನಂತ ಪ್ರಪೋಸ್ ಮಾಡಿದ್ರು ಗೊತ್ತಾ? | Ananth Nag

2020-05-19 7,190 Dailymotion

ಅನಂತನಾಗ್ ತಮ್ಮ ಅಭಿನಯದಿಂದ‌,ಸರಳ ವ್ಯಕ್ತಿತ್ವದಿಂದ ಎಲ್ಲರ ಮನಸ್ಸನ್ನು ಗೆದ್ದವರು,ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಸಿನಿಮಾಗಳಲ್ಲಿ ಅಭಿನಯಿಸಿದ ನಟಿ ಗಾಯತ್ರಿ ಅವರನ್ನು ಅನಂತ್ ನಾಗ್ ವಿವಾಹವಾದ ರೀತಿ ತುಂಬಾ ಕುತೂಹಲಕಾರಿಯಾಗಿದೆ.

Anantnag has won the hearts of everyone by his performance and simple personality,The story of Anantnag's marriage to actress Gayatri, who has acted in many films in Kannada cinema, is very interesting.