ಲಾಕ್ ಡೌನ್ ಸಮಯದಲ್ಲಿ ಊರಿಗೆ ಹೋಗಲು ಸರಿಯಾದ ಸೌಲಭ್ಯ ಇಲ್ಲದ ಪರಿಣಾಮ ಗುರುಗಾವ್ ನಿಂದ ಬಿಹಾರದವರೆಗೆ ಸುಮಾರು 1160 KM ಸೈಕಲ್ ನಲ್ಲಿಯೇ ಹೊರಟ ಯುವಕ.