ದೇಶ ಈಗ ಭಂದಿಯಾಗಿತ್ತು. ಆದರೀಗ ಹಂತ ಹಂತವಾಗಿ ಎಲ್ಲವೂ ಎಂದಿನಂತೆ ಆಗುತ್ತಿದೆ. ಹೀಗಿರುವಾಗ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲ್ಲೂಕಿನ ನೇರಳೆಮನೆ ಎಂಬ ಗ್ರಾಮದಲ್ಲಿ ನಾರಾಯಣ ನಾಯ್ಕ ಎನ್ನುವ ಬಡವ ಕಟ್ಟಿಕೊಂಡಿದ್ದ ಗುಡಿಸಲು ಮನೆಯನ್ನು ಇಂದು ಅರಣ್ಯ ಇಲಾಖೆ ಅಧಿಕಾರಿಗಳು ಕಿತ್ತು ಹಾಕಿ ಅವರ ಕುಟುಂಬವನ್ನು ಆ ಸ್ಥಳದಿಂದ ಬಲವಂತವಾಗಿ ಒಕ್ಕಲೆಬ್ಬಿಸಿದ್ದಾರೆ.
The national lockdown has been continued and we still don't Know how it is going to end . But things are getting back to normal slowly and steadily. Meanwhile small tribe living in huts were evaluated by forest department in siddapura