ಪೂಜ್ಯ ಸಂತರ ಹತ್ಯೆ ಮನುಷ್ಯನ ಮೃಗತ್ವಕ್ಕೆ ಸಾಕ್ಷಿ..ದಿಲ್ಲಿ ನಡುಗಲಿ,ಮಹಾರಾಷ್ಟ್ರ ಕಂಪಿಸಲಿ
2020-04-22 1,419 Dailymotion
ಏಪ್ರಿಲ್ 16 ರಂದು ಮಹಾರಾಷ್ಟ್ರದ ಪಾಲ್ಘರ್ನಲ್ಲಿ ಇಬ್ಬರು ನಾಗಾ ಸಾಧುಗಳ ಹಾಗೂ ಅವರ ಚಾಲಕನ ಹತ್ಯೆ ಪ್ರಕರಣ ಕುರಿತು ದೇಶವನ್ನುದ್ದೇಶಿಸಿ ಶ್ರೀ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಸ್ವಾಮೀಜಿಗಳ ಸಂದೇಶ ಏನು?