ಮಧ್ಯರಾತ್ರಿಯಲ್ಲಿ ಜೆ.ಪಿ.ನಗರ ಮತ್ತು ಜಯನಗರದ ಸ್ವಯಂಸೇವಕರು, ರಕ್ಷಿತ್ ಗೌಡ ಮತ್ತು ತೇಜಸ್ವಿ ಸೂರ್ಯ ತಂಡವು ವಲಸೆ ಕಾರ್ಮಿಕರಿಗೆ ಬೇಕಾದ ದಿನಸಿ ಕಿಟ್‌ಗಳನ್ನು ರೆಡಿ ಮಾಡಿ ಹಗಲು ರಾತ್ರಿ ಜನರಿಗೆ ಸೇವೆ ಸಲ್ಲಿಸಲು ಸಹಾಯ ಮಾಡುತ್ತಿದೆ
In midnight Rakshith Gowda & Tejasvi Surya team of volunteers from JP Nagar and Jayanagar were hard at work, unloading grocery kits meant for migrant workers. MP Task Force come together and help serve the people day and night.