¡Sorpréndeme!

1 ಕೆಜಿ ಗೆ ಮಟನ್ ಗೆ 800 ರಿಂದ 1000 ರೂ ತೆಗೆದುಕೊಳ್ಳುತ್ತಿದ್ದ ಮಾಂಸದಂಗಡಿ ಮೇಲೆ ರೈಡ್

2020-04-15 98 Dailymotion

ನಿಗದಿತ ದರಕ್ಕಿಂತ ಹೆಚ್ಚಾಗಿ ಮಾರಾಟ ಮಾಡುತ್ತಿದ್ದ ಆನೇಕಲ್ ಪಟ್ಟಣದ ಚಿಕನ್ ಹಾಗೂ ಮಟನ್ ಅಂಗಡಿಗಳ ಮೇಲೆ ತಹಶೀಲ್ದಾರ್ ಮತ್ತು ಅಧಿಕಾರಿಗಳ ತಂಡ ದಾಳಿ ಮಾಡಿ ಮನಸೋ ಇಚ್ಛೆ ವ್ಯಾಪಾರ ಮಾಡುತ್ತಿದ್ದ ಮಾಂಸದಂಗಡಿ ಗಳಿಗೆ ಬೀಗ ಹಾಕುವಂತೆ ಎಚ್ಚರಿಕೆ ಎಚ್ಚರಿದ್ದಾರೆ.

Tehsildar and a team of officials raid the chicken and mutton shops in the town of Anekal, and warned to lock meat shops.