¡Sorpréndeme!

15 ದಿನಗಳಿಂದ ಅನ್ನ ನೀರಿಲ್ಲದೆ ಪರದಾಡ್ತಿರೋ ಲಾರಿ ಡ್ರೈವರ್ ಗಳ ಗೋಳು ಕೇಳೋರ್ಯಾರು? Lorry Drivers | Without Food

2020-04-11 453 Dailymotion

ಭಾರತ ಲಾಕ್ ಡೌನ್ ಆಗಿರೋದ್ರಿಂದ ವಾಹನಗಳ ಸಂಚಾರ ಕೂಡಾ ಸ್ಥಗಿತವಾಗಿದೆ.ಇದರಿಂದ ಲಾರಿಗಳ ಸಂಚಾರಕ್ಕೂ ಬ್ರೇಕ್ ಹಾಕಿರೋದ್ರಿಂದ ಲಾರಿಗಳು ನಿಂತಲ್ಲೇ ನಿಂತಿವೆ.ಹೀಗಾಗಿ ಲಾರಿ ಚಾಲಕರು ನೀರು ಆಹಾರವಿಲ್ಲದೇ ಪರದಾಡುತ್ತಿದ್ದಾರೆ.
Vehicle traffic has also been halted due to India's lockdown.Lorry drivers are suffering from lack of water and food