¡Sorpréndeme!

ಕೊನೆಗೂ ವಿಕ್ಟೋರಿಯಾ ಆಸ್ಪತ್ರೆ ಮುಂದೆ ಬಂತು ಟೈಟ್ ಸೆಕ್ಯೂರಿಟಿ..! Victoria Hospital Bangalore

2020-04-09 1,374 Dailymotion

ಡಾಕ್ಟರ್ ಗಳನ್ನ, ನರ್ಸ್ ಗಳನ್ನ, ವೈದ್ಯಕೀಯ ಸಿಬ್ಬಂದಿಗಳನ್ನ ಅವಮಾನ ಮಾಡೋದು ನಮ್ಮ ಉದ್ದೇಶ ಆಗಿರ್ಲಿಲ್ಲ, ವಿಕ್ಟೋರಿಯಾ ಆಸ್ಪತ್ರೆ ಆವರಣದಲ್ಲಿ ನಡೆಯುತ್ತಿದ್ದ ಬೇಜವಾಬ್ದಾರಿಯನ್ನು ಆಡಳಿತ ಮಂಡಳಿಗೆ ತೋರಿಸುವುದಷ್ಟೇ ನಮ್ಮ ಉದ್ದೇಶ ಆಗಿತ್ತು ಕೊನೆಗೂ ಅದು ಆಡಳಿತ ಮಂಡಳಿಯ ಗಮನಕ್ಕೆ ಬಂದಿದೆ, ಆಡಳಿತ ಮಂಡಳಿ ಅದರ ವಿರುದ್ಧ ಕ್ರಮ ಕೈಗೊಂಡಿದೆ.