ಸದ್ಯ ಕನ್ನಡದ ಅತ್ಯಂತ ಬೇಡಿಕೆಯ ನಟ ರವಿಶಂಕರ್, ತೆಲುಗಿನ ಕಿರುತೆರೆಯ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದರು. ಮೂಲತಃ ತೆಲುಗಿನವರಾದ ರವಿಶಂಕರ್ ಅವರ ಮೊದಲ ಪೂರ್ಣಪ್ರಮಾಣದ ತೆಲುಗು ಕಾರ್ಯಕ್ರಮ ಇದಾಗಿತ್ತು. ಈಟಿವಿಯಲ್ಲಿ, ತೆಲುಗು ಹಾಸ್ಯ ನಟ ಆಲಿ ನಡೆಸಿಕೊಡುವ 'ಆಲಿತೋ ಸರದಾಗ' ಕಾರ್ಯಕ್ರಮದಲ್ಲಿ ರವಿಶಂಕರ್ ಭಾಗವಹಿಸಿದ್ದರು. ಆ ಕಾರ್ಯಕ್ರಮ, ಸೋಮವಾರ (ಮಾ 2) ರಾತ್ರಿ ಪ್ರಸಾರವಾಗಿದೆ.
Kannada Actor Ravishankar In Telugu TV Show, Praising High About Sudeep And Kannada.