¡Sorpréndeme!

ಆಸ್ಕರ್ ಗೆಲ್ಲೋಕೆ ಭಾರತ ಏನ್ ಮಾಡ್ಬೇಕು? | Oscar | Sandalwood | Filmibeat Kannada

2020-02-26 17,412 Dailymotion

ಆಸ್ಕರ್ ಎನ್ನುವುದು ಭಾರತೀಯರ ಪಾಲಿಗೆ ಗಗನಕುಸುಮವಾಗಿದೆ. ಉತ್ತಮ ವಿದೇಶಿ ಸಿನಿಮಾ ವಿಭಾಗದಲ್ಲಿ ಭಾರತೀಯರು ಆಸ್ಕರ್ ಗೆದ್ದ ಉದಾಹರಣೆಯೇ ಇಲ್ಲ. ಗೆಲ್ಲುವುದಿರಲಿ ಭಾರತೀಯ ಚಿತ್ರಗಳು ಆಸ್ಕರ್ ಸ್ಪರ್ಧೆಗೆ ನಾಮನಿರ್ದೇಶನಗೊಳ್ಳುವುದೆ ತೀರಾ ವಿರಳ.

why India can't win Oscar awards. Here are the reasons why Indians don't win an Oscar.