¡Sorpréndeme!

ದುನಿಯಾ ಸೂರಿ ಮುಂದಿನ ಸಿನಿಮಾ ಹೇಗಿರುತ್ತೆ ಗೊತ್ತಾ..? | Duniya Suri | Next Movie | Sandalwood

2020-02-24 10,410 Dailymotion

'ಪಾಪ್ ಕಾರ್ನ್ ಮಂಕಿ ಟೈಗರ್' ಸಿನಿಮಾದ ಮಧ್ಯೆ 'ಕಾಗೆ ಬಂಗಾರ' ಕಥೆಯನ್ನು ಸೂರಿ ತಂದಿದ್ದಾರೆ. ಸಿನಿಮಾ ಮುಗಿದಾಗ 'ಕಾಗೆ ಬಂಗಾರ' ಸಿನಿಮಾ 2020ಕ್ಕೆ ಬಿಡುಗಡೆ ಆಗುತ್ತದೆ ಎಂದು ತೋರಿಸುತ್ತಾರೆ. ಜೊತೆಗೆ ತೆರೆ ಮೇಲೆ ಚಾರ್ಲಿ ಚಾಪ್ಲಿನ್ ಫೋಟೋ ಹಾಗೂ ಅವರ 'let's burn the city' ಎಂಬ ವಾಕ್ಯ ಕೂಡ ಬರುತ್ತದೆ, ಇದನ್ನೂ ನೋಡಿದಾಗ ಚಾರ್ಲಿ ಚಾಪ್ಲಿನ್ ಪ್ರಭಾವ ಸೂರಿ ಮೇಲೆ ಬಿದ್ದ ಹಾಗೆ ಕಾಣುತ್ತದೆ. ಹಾಗಾಗಿಯೇ, ತಮ್ಮ ಮುಂದಿನ ಸಿನಿಮಾದ ಜಾನರ್ ಅನ್ನು ಸೂರಿ ಕೊಂಚ ಬದಲು ಮಾಡಿಕೊಂಡಿದ್ದಾರೆ.

Sandalwood director Duniya Suri is decided to change the genre for his upcoming movie "Kage Bangara"