¡Sorpréndeme!

ವಿಜಯ್ ದೇವರಕೊಂಡ ಕಂಡ್ರೆ ಸುಧಾ ಮೂರ್ತಿಗೆ ಬಹಳ ಇಷ್ಟ ಯಾಕೆ ಗೊತ್ತಾ..? | Sudha Murthy | Vijay Devarkonda

2020-02-12 1,733 Dailymotion

ಇನ್ಫೋಸಿಸ್ ಫೌಂಡೇಶನ್ ಅಧ್ಯಕ್ಷೆ ಸುಧಾ ಮೂರ್ತಿಯವರು ತೆಲುಗಿನ ನಟ ವಿಜಯ್ ದೇವರಕೊಂಡ ಅವರನ್ನು ಹಾಡಿಹೊಗಳಿದ್ದಾರೆ. ತೆಲುಗಿನ ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ನಾನು ಹೆಚ್ಚು ಸಿನಿಮಾಗಳನ್ನು ನೋಡುತ್ತೇನೆ. ಎಲ್ಲಾ ಭಾಷೆಯ ಸಿನಿಮಾವನ್ನು ನಾನು ನೋಡುತ್ತೇನೆ. ಆಗ ತೆಲುಗಿನಲ್ಲಿ ಎನ್.ಟಿ.ಆರ್ ಸಿನಿಮಾವನ್ನು ಹೆಚ್ಚು ನೋಡುತ್ತಿದ್ದೆ. ಈಗ ಹೊಸಬರ ಚಿತ್ರವನ್ನು ವಿಕ್ಷೀಸುತ್ತೇನೆ ಎಂದು ಹೇಳಿದ್ದಾರೆ.

Infosys foundation president Sudha Murty like to watch commercial movies and she likes Vijay Devara Konda very much