¡Sorpréndeme!

ಸಮುದ್ರ ಆಹಾರ ತಿನ್ನಬೇಕಾ ಬೇಡ್ವಾ? | Corona virus | Non veg | Meat | Oneindia kannada

2020-02-10 3,986 Dailymotion

ಕೆಲವೊಂದು ತಪ್ಪು ಮಾಹಿತಿಗಳು ಜನರ ಭೀತಿಯನ್ನು ಹೆಚ್ಚು ಮಾಡುವ ಕಾರ್ಯ ಮಾಡುತ್ತಿವೆ. ಮಾಂಸಾಹಾರ ತಿಂದರೆ ಕೊರೊನಾ ವೈರಸ್ ಹರಡುತ್ತದೆ ಎಂಬ ಪೋಸ್ಟ್‌ಗಳು ಹರಿದಾಡುತ್ತಿದ್ದು, ಮಾಂಸ ತಿಂದರೆ ಕೊರೊನಾ ಬರಬಹುದೇ? ಎಂಬ ಭಯ ಮಾಂಸಾಹಾರ ಪ್ರಿಯರಲ್ಲಿ ಹುಟ್ಟು ಹಾಕಿದೆ.

About Seafood, meat some misconception spreading in social media. But those facts are not really true, there is no evidence that coronavirus spreading through non-veg foods.