¡Sorpréndeme!

ಅಂಡರ್ 19 ವಿಶ್ವಕಪ್ ಗೆಲ್ಲುವ ಭಾರತದ ಕನಸು ಭಗ್ನ

2020-02-10 698 Dailymotion

ಅಂಡರ್‌ 19 ವಿಶ್ವಕಪ್ ಅನ್ನು ಮತ್ತೊಂದು ಬಾರಿ ಗೆಲ್ಲುವ ಭಾರತದ ಕನಸು ಭಗ್ನವಾಗಿದೆ. ಫೈನಲ್‌ ಪಂದ್ಯವನ್ನು ಬಾಂಗ್ಲಾದೇಶ ಗೆದ್ದುಕೊಂಡಿದೆ. ಭಾರತೀಯ ಅಂಡರ್-19 ತಂಡವನ್ನು ಮಣಿಸುವಲ್ಲಿ ಬಾಂಗ್ಲಾದೇಶದ ಕಿರಿಯರು ಯಶಸ್ವಿಯಾಗಿದ್ದಾರೆ.

Bangladesh creates History: beats india in Under-19 World Cup