¡Sorpréndeme!

ಆಟೋ ಎಕ್ಸ್‌ಪೋ 2020: ವಿನೂತನ ವಿನ್ಯಾಸದೊಂದಿಗೆ ಅನಾವರಣಗೊಂಡ ಬಿಎಸ್-6 ಮಾರುತಿ ಸುಜುಕಿ ಇಗ್ನಿಸ್

2020-02-07 388 Dailymotion



ಮಾರುತಿ ಸುಜುಕಿ ಸಂಸ್ಥೆಯು ಈಗಾಗಲೇ ತನ್ನ ಬಹುತೇಕ ಕಾರು ಮಾದರಿಯಗಳನ್ನು ಬಿಎಸ್-6 ಪೆಟ್ರೋಲ್ ಎಂಜಿನ್‌‌ನೊಂದಿಗೆ ಮಾರಾಟ ಮಾಡುತ್ತಿದ್ದು, ಇದೀಗ ಪ್ರೀಮಿಯಂ ಹ್ಯಾಚ್‌ಬ್ಯಾಕ್ ಆವೃತ್ತಿಯಾಗಿರುವ ಇಗ್ನಿಸ್ ಮಾದರಿಯನ್ನು ವಿನೂತನ ವಿನ್ಯಾಸದೊಂದಿಗೆ ಮಾರುಕಟ್ಟೆಗೆ ಪರಿಚಯಿಸಿದೆ.