¡Sorpréndeme!

ಈ ಐಶ್ವರ್ಯಾ ಪ್ರಸಾದ್ ಯಾರು ಗೊತ್ತಾ..? | FILMIBEAT KANNADA

2020-01-28 1 Dailymotion

ನಟ ದರ್ಶನ್ ಅಭಿನಯದ ‘ರಾಬರ್ಟ್’ ಸಿನಿಮಾ ಪೋಸ್ಟರ್ ಮೂಲಕವೇ ಭಾರೀ ಸದ್ದು ಮಾಡುತ್ತಿದೆ. ಜೊತೆಗೆ ರಾಬರ್ಟ್ ಚಿತ್ರತಂಡದಲ್ಲಿ ತಾರಾ ಬಳಗ ಕೂಡ ಅಧಿಕವಾಗುತ್ತಿದೆ. ಇದೀಗ ಚಿತ್ರತಂಡಕ್ಕೆ ಮತ್ತೊಬ್ಬ ನಟಿಯ ಆಗಮನವಾಗಿದೆ.
Aishwarya Prasad from Mysore is entered to Challenging star Darshan starrer most expected movie Robert