ಕನ್ನಡ ಗಾಯಕಿಯರಾದ ಎಂ ಡಿ ಪಲ್ಲವಿ ಹಾಗು ಬಿಂದುಮಾಲಿನಿ ಅವರು CAA ವಿರುದ್ಧ ಪ್ರತಿಭಟನೆ ಮಾಡುತ್ತಿರುವವರ ಜೊತೆ ಕೈ ಜೋಡಿಸಿ , ನಾವು ನೋಡೋಣ ಎನ್ನುವ ಒಂದು ಸುಂದರವಾದ ಗೀತೆಯನ್ನ ಹಾಡಿದ್ದಾರೆ
Kannada singers MD Pallavi and Bindumalini joined hands with anti CAA protestors and sung this beautiful song explaining the current situation