¡Sorpréndeme!

ಪ್ಯಾಟ್ ಕಮಿನ್ಸ್ ಗೆ ಅಷ್ಟೊಂದು ಬೇಡಿಕೆ ಬಂದಿದ್ದು ಯಾಕೆ ಗೊತ್ತಾ..? | ONEINDIA KANNADA

2019-12-21 14,743 Dailymotion

ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ (ಬಿಸಿಸಿಐ) ಅಧ್ಯಕ್ಷರಾಗಿರುವ ಸೌರವ್ ಗಂಗೂಲಿ ಅವರು, ಐಪಿಎಲ್ 2020ರ ಆಟಗಾರರ ಹರಾಜಿನಲ್ಲಿ ಆಸ್ಟ್ರೇಲಿಯಾ ವೇಗಿ ಪ್ಯಾಟ್‌ ಕಮಿನ್ಸ್ ಯಾಕೆ ದಾಖಲೆ ಮೊತ್ತಕ್ಕೆ ಖರೀದಿಸಲ್ಪಟ್ಟಿದ್ದಾರೆ ಎಂಬುದಕ್ಕೆ ಕಾರಣ ಹೇಳಿದ್ದಾರೆ.

The IPL 2020 auction proved to be a windfall of money on Australian players who had entered hoping to get a big pay-day. Glenn Maxwell, Pat Cummins, Nathan Coulter-Nile, and Aaron Finch got more than what they might have hoped for and Chris Lynn probably got the short end of the stick, after being bought by Mumbai Indians, the only bidder for him for his base price.