CSK ತಂಡ ಸೇರಿದ ಬಳಿಕ ಬೇರೆ ತಂಡಗಳಿಗೆ ಅವಮಾನ ಮಾಡಿದ ಚಾವ್ಲಾ.
2019-12-20 133 Dailymotion
ಐಪಿಎಲ್ನಲ್ಲಿ ಆಡಲು ಚೆನ್ನೈಗಿಂತ ಉತ್ತಮ ತಂಡ ನನಗೆ ಬೇರೆಯಿಲ್ಲ. ಅದರಲ್ಲು ಎಂಎಸ್ ಧೋನಿಯಂತಹ ಅತ್ಯುತ್ತಮ ನಾಯಕನಡಿಯಲ್ಲಿ ಆಡುವ ಅವಕಾಶ ಸಿಕ್ಕಿದೆ ಎಂದು ಚಾವ್ಲಾ ಖುಷಿ ಹಂಚಿಕೊಂಡಿದ್ದಾರೆ.
Spinner Piyush Chawla was the top Indian pick, going to CSK for Rs 6.75 crore.