¡Sorpréndeme!

ದುಬೈನಲ್ಲಿ ಚಿನ್ನ ಖರೀದಿ ಚೀಪ್ ಅಂಡ್ ಬೆಸ್ಟ್ ಏಕೆ? ಇಲ್ಲಿವೆ 5 ಕಾರಣಗಳು | ONEINDIA KANNADA

2019-12-13 616 Dailymotion

Here is the 5 reasons for why gold purchase is cheap and best in Dubai.

ನಿತ್ಯ ಧರಿಸುವ ಆಭರಣವೇ ಇರಲಿ ಅಥವಾ ಅದ್ಧೂರಿ ಸಮಾರಂಭಗಳಲ್ಲಿ ಧರಿಸುವಂಥವೇ ಆಗಿರಲಿ ದುಬೈನಲ್ಲಿ ನಾನಾ ಬಗೆಯ ಆಫರ್ ಗಳು ಸಿಗುತ್ತವೆ. ಇದರಿಂದಾಗಿ ಚಿನ್ನಾಭರಣ ಖರೀದಿ ಬಹಳ ಹೆಸರುವಾಸಿಯಾಗಿದೆ. ಆದರೆ ದುಬೈನ ವಿಶೇಷತೆಗಳ ಬಗ್ಗೆ ಮುಖ್ಯವಾಗಿ ಐದು ಕಾರಣಗಳನ್ನು ಪಟ್ಟಿ ಮಾಡಿ ಇಲ್ಲಿ ನೀಡಲಾಗಿದೆ.