¡Sorpréndeme!

ಟಿಕ್ ಟಾಕ್ ನಲ್ಲಿ ಫೇಮಸ್ ಆದ ಜೋಡಿ ಮದುವೆ ಕಥೆ ಕೇಳಿದ್ರೆ ಶಾಕ್ ಆಗ್ತೀರ

2019-11-12 9,859 Dailymotion

ಮೂರು ದಿನಗಳ ಹಿಂದೆ ಚಿತ್ರದುರ್ಗದ ಕುರಿಗಾಹಿ ಅರುಣ್ ಮತ್ತು ಎಂ.ಎ. ವಿದ್ಯಾರ್ಥಿನಿ ಅಮೃತಾ ಪ್ರೇಮ ವಿವಾಹದ‌ ವೀಡಿಯೋ ಟಿಕ್ ಟಾಕ್ ನಲ್ಲಿ ಭಾರೀ ವೈರಲ್ ಆಗಿತ್ತು. ಸಿನಿಮಾ ಶೈಲಿಯಲ್ಲಿ ಮದುವೆಯಾದ ಈ ಜೋಡಿ ಕುರಿತು ಎಲ್ಲೆಲ್ಲೂ ಮಾತು ನಡೆದಿತ್ತು. ಮನೆಯವರ ವಿರೋಧದ ನಡುವೆ ಕುರಿಹಟ್ಟಿ ಎದುರು ಮದುವೆಯಾದ ಈ ಜೋಡಿ ಹೀಗೆ ವೀಡಿಯೋ ಮಾಡಿದ್ದು ಸುದ್ದಿಯಾಗಿತ್ತು. ಇದೀಗ ಆ ವೀಡಿಯೋ ಕುರಿತು ಅರುಣ್ ಹಾಗೂ ಅಮೃತಾ ಮಾತನಾಡಿದ್ದಾರೆ.

Three days ago Chitradurga's Arun and M.A. Student Amrita's wedding video went viral on Tiktok. Now Arun and Amrita have spoken about this video