ಕಿಚ್ಚ ಸುದೀಪ್ ಸಾಹಸ ಕಲಾವಿದರ ಭವನ ನಿರ್ಮಾಣ ಕೆಲಸಕ್ಕೆ 10 ಲಕ್ಷ ರೂಪಾಯಿ ನೀಡುವ ಮೂಲಕ ಬೆಂಬಲವಾಗಿ ನಿಂತಿದ್ದಾರೆ.Kannada Super Star Kiccha Sudeep gave 10 lakh rupees building fund to Karnataka stunt union.