¡Sorpréndeme!

ನಾಲ್ಕು ಗೋಡೆಗಳ ಮಧ್ಯೆ ಇರೋ ಕಿರಾತಕ

2019-10-19 1,250 Dailymotion

ನಟ ಸಂಜೀವ್ ಹೇಳೋ ಪ್ರಕಾರ ನನ್ನದು ರಗಡ್ ಪಾತ್ರ, ನಾಲ್ಕು ಜನರ ನಡುವೆ ಇರುವ ಅಮಾಯಕನಂತೆ ಕಾಣಿಸಿಕೊಳ್ಳುತ್ತೇನೆ ಆದರೆ ನಾಲ್ಕು ಗೋಡೆಗಳ ಮಧ್ಯೆ ಇರೋ ಕಿರಾತಕನ ಪಾತ್ರ ಮಾಡಿದ್ದೇನೆ. ಅಧ್ಬುತವಾಗಿ ಸ್ಕ್ರೀನ್ ಪ್ಲೇ ಮೂಡಿಬಂದಿದೆ ಅಂತಾ ಹೇಳಿದ್ರು.