¡Sorpréndeme!

ನಿಖಿಲ್ ಚಿತ್ರಕ್ಕೆ ಬಂಡವಾಳ ಹಾಕಲು ಬಂದ ದೊಡ್ಡ ಕಂಪನಿ..? | Nikhil Kumar | FILMIBEAT KANNADA

2019-09-30 1,749 Dailymotion

'ಪೈಲ್ವಾನ್' ಸಿನಿಮಾದ ಮೂಲಕ ನಿರ್ದೇಶಕ ಕೃಷ್ಣ ಹ್ಯಾಟ್ರಿಕ್ ಗೆಲುವು ಸಾಧಿಸಿದ್ದಾರೆ. 'ಗಜ ಕೇಸರಿ', 'ಹೆಬ್ಬುಲಿ'ಯ ನಂತರ ಮತ್ತೆ ಕೃಷ್ಣ ವಿಜಯಯಾತ್ರೆ ಮುಂದುವರೆಸಿದ್ದಾರೆ. ಒಂದು ಕಡೆ ಪೈರಸಿ ವಿರುದ್ಧ ಹೋರಾಟ ನಡೆಸುತ್ತಿದ್ದ ಕೃಷ್ಣ ಅದರ ಜೊತೆ ಜೊತೆಗೆ ತಮ್ಮ ಮುಂದಿನ ಸಿನಿಮಾದ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಇದು ಅವರ ನಾಲ್ಕನೇ ಸಿನಿಮಾವಾಗಿದ್ದು, ದೊಡ್ಡ ಪ್ರೊಡಕ್ಷನ್ಸ್ ಕಂಪನಿ ಕೃಷ್ಣ ಚಿತ್ರಕ್ಕೆ ಬಂಡವಾಳ ಹಾಕುತ್ತಿದೆ.

'Pailwan' director Krishna new movie will be with Nikhil Kumar. The movie will be producing by lyca productions.