¡Sorpréndeme!

ಬಿಜೆಪಿ ಕೊಡೋದಕ್ಕಿಂತ ಡಬಲ್ ಆಫರ್ ಕೊಡ್ತಿನಿ ಎಂದ ಕುಮಾರಣ್ಣ..? | Oneindia Kannada

2019-09-27 2,718 Dailymotion

ಒಬ್ಬ ಮುಖ್ಯಮಂತ್ರಿಯನ್ನು ಬದಲಾಯಿಸುವ ಶಕ್ತಿ ನಮ್ಮ ಜಿಲ್ಲೆಗಿದೆ. ಉತ್ತರ ಕರ್ನಾಟಕವನ್ನು ಕಡೆಗಣಿಸಿದ್ದರಿಂದ ಕುಮಾರಸ್ವಾಮಿ ಸಿಎಂ ಪದವಿಯನ್ನು ಕಳೆದುಕೊಂಡರು" ಎಂದು ಹಿರೇಕೇರೂರಿನ ಅನರ್ಹ ಶಾಸಕ ಬಿ.ಸಿ.ಪಾಟೀಲ್ ಹೇಳಿದರು.

Former Chief Minister H D Kumaraswamy Offered Double, Whatever the BJP Offer: Hirekerur Dissident MLA B C Patil Statement.